” ಮತಬೇಟೆ “…..ದೀಪಕ್ ದೊಡ್ಡಯ್ಯ.
1 min read
“ಮತ ಬೇಟೆ.”…… ಬಿರುಸಿನ ಪ್ರಚಾರ
ಚುನಾವಣಾ ದಿನ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಮತಬೇಟೆ ಬಿರುಸಿನಿಂದ ನಡೆಯುತ್ತಿದೆ.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರಿಂದ ವಿಧಾನಸಭಾ ಚುನಾವಣೆ 2023 ಮೂಡಿಗೆರೆ ಮಂಡಲ ಕಸಬಾ ಹೋಬಳಿ ವ್ಯಾಪ್ತಿಯ ಕಿತ್ತಳೆ ಗಂಡಿ. ಬಿದರಹಳ್ಳಿ. ಮಗ್ಗಲಮಕ್ಕಿ ಗ್ರಾಮಗಳಲ್ಲಿ ಬಿ.ಜೆ.ಪಿ.ಸರ್ಕಾರದ ಸಾಧನೆ ಹಾಗೂ ಪಕ್ಷದ ಪ್ರಣಾಳಿಕೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮೀಸಲು ಕ್ಷೇತ್ರವಾದ ಮೂಡಿಗೆರೆ ಕ್ಷೇತ್ರದ ಅಭೀವೃದ್ದಿಗೆ ಈ ಬಾರಿ ಬಿ.ಜೆ.ಪಿ.ಅಭ್ಯರ್ಥಿ ನನ್ನನ್ನು ಬೆಂಬಲಿಸಿ ಎಂದರು
ಈ ಸಂದರ್ಭದಲ್ಲಿ ಪಕ್ಷದ
ಮುಖಂಡರಾದ, ಕೊಣಗೆರೆ ಸುಂದರೇಶ್. ಜಯಪಾಲ್ ಬಿದರಹಳ್ಳಿ. ಹಳೇ ಕೋಟೆ ಮನೋಜ್. ಡಿ.ಬಿ.ಜಯಪ್ರಕಾಶ್.ಕೆಸವಳಲು ರವಿ. ಕಡಿದಾಳು ಬ್ರಿಜೇಶ್ .ಪ್ರಸನ್ನ ಮುಗ್ರಹಳ್ಳಿ. ಸತೀಶ್ ಗೌಡ. ಡಿ.ಕ.ಲಕ್ಷ್ಮಣಗೌಡ ಮತ್ತು ಪಕ್ಷದ ಕಾರ್ಯಕರ್ತರು ಮತಯಾಚನೆ ಮಾಡಿದರು.




ವರದಿ
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿ.ವಿ.

