” ಮತಬೇಟೆ “…ದೀಪಕ್ ದೊಡ್ಡಯ್ಯ.
1 min read


“ಮತ ಬೇಟೆ.”…… ಬಿರುಸಿನ ಪ್ರಚಾರ
ಚುನಾವಣಾ ದಿನ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಮತಬೇಟೆ ಬಿರುಸಿನಿಂದ ನಡೆಯುತ್ತಿದೆ.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರಿಂದ ವಿಧಾನಸಭಾ ಚುನಾವಣೆ 2023 ಮೂಡಿಗೆರೆ ಮಂಡಲ ಕಸಬಾ ಹೋಬಳಿ ವ್ಯಾಪ್ತಿಯ ದಾರದಹಳ್ಳಿ. ಕಡಿದಾಳು. ಕೊಣಗೆರೆ. ಬಿಳ್ಳೂರು. ಗ್ರಾಮಗಳಲ್ಲಿ ಪಕ್ಷದ ಮುಖಂಡರಾದ, ಕೊಣಗೆರೆ ಸುಂದರೇಶ್. ಜಯಪಾಲ್ ಬಿದರಹಳ್ಳಿ. ಹಳೇ ಕೋಟೆ ಮನೋಜ್. ಡಿ.ಬಿ.ಜಯಪ್ರಕಾಶ್.ಕೆಸವಳಲು ರವಿ. ಕಡಿದಾಳು ಬ್ರಿಜೇಶ್ ಹಾಗೂ ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.
ವರದಿ.
ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್ ಅವಿನ್ ಟಿ.ವಿ