“ಬಿಜೆಪಿ ಪಕ್ಷದ ಒಬಿಸಿ ಮೋರ್ಚಾದಿಂದ ಭರ್ಜರಿ ಪ್ರಚಾರ.”
1 min read
ಮೂಡಿಗೆರೆ ಮಂಡಲದ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕರ್ತರು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪರ ದಿನಾಂಕ 29/04/2023ರ ಶನಿವಾರದಂದು ಮೂಡಿಗೆರೆ ತಾಲೂಕಿನ,ಗೋಣಿಬೀಡು ಹೋಬಳಿಯ ಗ್ರಾಮಗಳಾದ ಜನ್ನಾಪುರ,ಆನೆದಿಬ್ಬ,ಚಿಮ್ಮಟಿಗೆರೆ,ಹಿರೇಶಿಗರ,ಜಿ ಹೊಸಹಳ್ಳಿ,ಜಿ.ಅಗ್ರಹಾರ, ದಿಣ್ಣಕೆರೆ,ಸಾಲುಮರ,ಹೊಸ ಪುರದಲ್ಲಿ ಬಿರುಸಿನ ಪ್ರಚಾರ ಮಾಡಿದರು.ಈ ಸಂಧರ್ಭದಲ್ಲಿ ಆಯಾ ಗ್ರಾಮದ ಜನರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.