“ನಿಧನ ವಾರ್ತೆ.”
1 min read
ಶ್ರೀಮತಿ ಪಾರ್ವತಮ್ಮ(94) ಇವರು (ಹಳೇಕೆರೆ ದಿವಂಗತ ಪದ್ಮೇಗೌಡರ ಪತ್ನಿ),ಹಳೇಕೆರೆ ರಘು ರವರ ತಾಯಿ ಇವರು ದಿನಾಂಕ 28/04/2023ರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಇವರ ಅಂತ್ಯ ಸಂಸ್ಕಾರವು ದಿನಾಂಕ 28 /04/2023 ರ ಮದ್ಯಾಹ್ನ 03.00 ಗಂಟೆಗೆ ಸ್ವಗ್ರಾಮ ಹಳೇಕೆರೆ ಯಲ್ಲಿ ನಡೆಯಿತು.
ಮೃತರು ಐದು ಗಂಡು ಮಕ್ಕಳು ಹಾಗೂ ಐದು ಹೆಣ್ಣು ಮಕ್ಕಳು,ಮೊಮ್ಮಕ್ಕಳು ಮತ್ತು ಮರಿ ಮಕ್ಕಳು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರು ಜನಾನುರಾಗಿಯಾಗಿದ್ದು,ಅವರ ಕುಟುಂಬದ ಸದಸ್ಯರು ಹಾಗೂ ಬಂಧು ಬಳಗ ದುಃಖ ಸಾಗರದಲ್ಲಿ ಮುಳುಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.