लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗೌರವ ಸಮರ್ಪಣೆ

1 min read
Featured Video Play Icon

ಕಳಸ ಕರ್ನಾಟಕ ಪಬ್ಲಿಕ್ ಶಾಲೆ ಯಲ್ಲಿ” ಅವಿನ್ ಸ್ವರ ಸಂಗಮ” ಫೇಸ್ ಬುಕ್ ಲೈವ್ ಪೇಜ್ ನವರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಶಿವಕುಮಾರ್ ರವರನ್ನು ಸನ್ಮಾನಿಸಲಾಯಿತು.
ಇ ಸಂದರ್ಭದಲ್ಲಿ.ಅವಿನ್ ಸ್ವರ ಸಂಗಮದ ಮುಖ್ಯಸ್ತ ಮಗ್ಗಲಮಕ್ಕಿಗಣೇಶ್. ಕಳಸ ಪೊಲೀಸ್ ಠಾಣೆಯ. ಎ. ಎಸ್. ಐ .ಸಿ. ಆರ್. ಮೋಹನ್ ಕುಮಾರ್. ಅವಿನ್ ಸ್ವರ ಸಂಗಮದ ನಿರ್ದೆಶಕ ಮತ್ತು ಗಾಯಕ ಬಕ್ಕಿ ಮಂಜುನಾಥ್. ಮುಖ್ಯಶಿಕ್ಷಕ ಶಿವಕುಮಾರ್ ಸ್ವಾಮಿ.ಮಿಮಿಕ್ರಿ ಕಲಾವಿದ ಸಿದ್ದಿಕ್ ಚಕ್ಕಮಕ್ಕಿ. ಮುಂತಾದವರು ಉಪಸ್ಥಿತರಿದ್ದರು…ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

About Author

Leave a Reply

Your email address will not be published. Required fields are marked *