day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ ಸ್ವಯಂಸೇವಕರು,#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ ಸ್ವಯಂಸೇವಕರು,#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ ಸ್ವಯಂಸೇವಕರು,

ಮೂಡಿಗೆರೆ ತಾಲೂಕು ಜೂನ್:25 ರಂದು ಬಣಕಲ್ ಘಟಕದ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ, ಸ್ವಯಂಸೇವಕರು ಪೊಲೀಸರು ರೊಡನೆ ಸುಗಮ ಸಂಚಾರಕ್ಕೆ ಸಹಕರಿಸಿದ್ದು ಪ್ರವಾಸಿಗರು ರಸ್ತೆಯ ತಿರುವಿನಲ್ಲಿ ವಾಹನವನ್ನು ನಿಲ್ಲಿಸಬಾರದು ಎಂದು ಮನವಿ ಮಾಡಿಕೊಂಡರು,
ಈ ಸೇವಾಕಾರ್ಯದಲ್ಲಿ ಭಾಗವಹಿಸಿದ ಠಾಣಾಧಿಕಾರಿ ಯಾದ ಸತೀಶ್ ಸರ್, ಜಗದೀಶ ಸರ್, ಹಾಗೂ ಸಿಬ್ಬಂದಿ ವರ್ಗದವರು, ಸಂಯೋಜಕರಾದ ಪ್ರಕಾಶ್ ಬಕ್ಕಿ, ಅಶ್ವಥ್ ಬೆಟಿಗೇರಿ, ಸುಂದರೇಶ್ ಬಂಕೆನಹಳ್ಳಿ, ಪ್ರಸಾದ್ ಬಕ್ಕಿ,

ವರದಿ
ಸಂಯೋಜಕರಾದ ಪ್ರಕಾಶ್ ಬಕ್ಕಿ
ಬಣಕಲ್ ಘಟಕ,

Career | job

Navachaitanya Old Age Home

About Author