day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ,ಯೋಜನೆ ಶೌರ್ಯರಾಷ್ಟ್ರೀಯ ವಿಪತ್ತು ನಿರ್ವಹಣಾ,ಹಾಗೂ ಕಳಸ,ಎ.ಘಟಕ #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ,ಯೋಜನೆ ಶೌರ್ಯರಾಷ್ಟ್ರೀಯ ವಿಪತ್ತು ನಿರ್ವಹಣಾ,ಹಾಗೂ ಕಳಸ,ಎ.ಘಟಕ #avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ,ಯೋಜನೆ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ, ಕಳಸ ಹಾಗೂ ಕಳಸ, ಎ ಘಟಕ .
ಜುಲೈ 26
ಕಳಸ ತಾಲೂಕ್
ಪೊಲೀಸ್ ಠಾಣೆಯಲ್ಲಿ, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸ್ವಯಂ ಸೇವಕರ, ಸಭೆ ಕರೆದಿದ್ದು ಸಭೆಯಲ್ಲಿ ಕಳಸ ಪೊಲೀಸ್ ಠಾಣೆPSI ಹರ್ಷವರ್ಧನ್ ಸರ್ ಸ್ವಯಂ ಸೇವಕರಿಗೆ, ವಿಪತ್ತುಗಳು ಬಂದ ಸಂದರ್ಭದಲ್ಲಿ, ನಮಗೆ ಸಹಕಾರ ನೀಡಿದಲ್ಲಿ, ಸಾರ್ವಜನಿಕರಿಗೆ, ಸಹಾಯ ಮಾಡಬಹುದು ಎಂದು ಮಾಹಿತಿ ಮಾರ್ಗದರ್ಶನ ನೀಡಿದರು.
ಹಾಗೂ, ವಿಪತ್ತು ನಿರ್ವಹಣಾ ತಂಡ ಮಾಡುತ್ತಿರುವ ಕಾರ್ಯಾಚರಣೆ ಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಳಸ ವಲಯದ ಮೇಲ್ವಿಚಾರಕರಾದ ನಾಗರಾಜ್ ಸರ್ ವಿಪತ್ತು ತಂಡಗಳು ಸರಿಯಾದ ಸಂವಹನ ನಡೆಸಿ, ಕಾರ್ಯಾಚರಣೆಗೆ ಸನ್ನದ್ಧರಾಗಿರಬೇಕು,ಎಂದು ತಿಳಿಸಿದರು. ಸಂಯೋಜರಾದ ಅಜಿತ್, ಅಶೋಕ್ ಇದುವರೆಗೂ ಮಾಡಿದ ಸೇವೆಗಳ ಬಗ್ಗೆ ಮಾಹಿತಿ ತಿಳಿಸಿದರು. ಎರಡು ವಲಯದ ಸ್ವಯಂಸೇವಕರು ಭಾಗವಹಿಸಿದ್ದರು. ಸ್ಥಳೀಯ ಸೇವಾ ಪ್ರತಿನಿಧಿಯವರಾದ ಅಭಿಷೇಕ್, ಕಾರ್ತಿಕ್,ಭಾಗವಹಿಸಿದ್ದರು. ಕಳಸ ಪೊಲೀಸ್ ಠಾಣೆ ಸಿಬ್ಬಂದಿಯವರು, ಉಪಸ್ಥಿತರಿದ್ದರು.

ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author