लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿವಯೋಗಿ ನಗರ ಅಭಿವೃದ್ಧಿಯನ್ನು ಮಾಡಲಿ ಎಂದು ಇನ್ನಿತರ ಸಮಸ್ಯೆ ಬಗೆಹರಿಸಬೇಕೆಂದು. #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಅವಿನ್ ಟಿವಿ ಕನ್ನಡ ನ್ಯೂಸ್ ಚಾನೆಲ್ ಇಂಡಿಯಾ ಕಾರ್ಯನಿರ್ವಾಹಕ ಸಂಪಾದಕರು ಕ್ರೈಂ ಫೈಲ್ ಪತ್ರಿಕೆಯ ಸುದ್ದಿ ಸಂಪಾದಕರ ಹಾಗೂ ಮಾಧ್ಯಮ ಹಾಗೂ ಪತ್ರಿಕಾ ವರದಿಗಾರರು ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರ ಕುಂದು ಕೊರತೆಯ ಸಮಸ್ಯೆ ಬಗ್ಗೆ ಶಿವಯೋಗಿ ನಗರದ ಉಳಿದ ವಿದ್ಯುತ್ ಸಂಪರ್ಕ ಒಣ ಕಸ ಮತ್ತು ಗಟರ್ ನೀರು ರಸ್ತೆಯಲ್ಲಿ ನೀರು ಬಂದು ರಸ್ತೆ ಹಾಳಾಗುತ್ತಿದ್ದು ಉಳಿದ ರಸ್ತೆ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಸಾರ್ವಜನಿಕರ ಸೌಚಾಲಯ ಶಿವಯೋಗಿ ನಗರ ಅಭಿವೃದ್ಧಿಯನ್ನು ಮಾಡಲಿ ಎಂದು ಇನ್ನಿತರ ಸಮಸ್ಯೆ ಬಗೆಹರಿಸಬೇಕೆಂದು.
ಸಂಕೋನಟ್ಟಿ ಗ್ರಾಮ ಪಂಚಾಯಿತಿ ಪಿಡಿಓ ಸಾಹೇಬರಿಗೆ ಎಂದು ಮನವಿ ಸಲ್ಲಿಸಲಾಯಿತು ಮೇಲಾಧಿಕಾರಿ ಗಮನ ತರುವ ಮೂಲಕ ಮನವಿ ಸಲ್ಲಿಸಲಾಯಿತು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಇಂದು ಮನವಿ ಸಲ್ಲಿಸಲಾಯಿತು ಮತ್ತೊಮ್ಮೆ ಮೇಲಾಧಿಕಾರಿಗಳಿಗೆ ಗಮನಕ್ಕೆ ತರುವ ಮೂಲಕ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಅಥಣಿ ಗ್ರಾಮೀಣ ಶಿವಯೋಗಿ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರು ಸಾರ್ವಜನಿಕರ ರಸ್ತೆ ಇದ್ದು ಬಟ್ಟೆ ತೊಳೆದು ನೀರು ಮತ್ತು ಗಲೀಜು ನೀರನ್ನು ಸಾರ್ವಜನಿಕರು ರಸ್ತೆಗೆ ಬಿಟ್ಟಿದ್ದು ಅಲ್ಲಿ ಬೈಕ್ ಸವಾರರು ಸಂಚರಿಸಬೇಕಾದರೆ ಬೈಕ್ ಗಾಲಿ ಜಾರಿ ಅಥವಾ ಮನುಷ್ಯರು ನಡೆಯಬೇಕಾದರೆ ಕಾಲು ಜಾರಿ ಬೀಳುವ ಬಿದ್ದಿರುವ ಘಟನೆ ಸಹ ಬಹಳ ಇರುತ್ತದೆ
ಇನ್ನು ಉಳಿದ ವಿದ್ಯುತ್ ಕಂಬಕ್ಕೆ ಲೈಟ್ ವ್ಯವಸ್ಥೆ ಮಾಡಬೇಕು
ಒಣ ಕಸ ಮತ್ತು ಗಟಾರ್ ನೀರು ಸೌಲಭ್ಯ ಮೂಲಭೂತ ಸೌಕರ್ಯಗಳನ್ನು ಹಾಗೂ ಸಾರ್ವಜನಿಕರ ಸೌಚಾಲಯ ವನ್ನು ಸಹ ಸೌಲಭ್ಯ ಮಾಡಬೇಕೆಂದು
ಶಿವಯೋಗಿ ನಗರವನ್ನು ಅಭಿವೃದ್ಧಿ ಮಾಡಬೇಕು ಶಿವಯೋಗಿ ನಗರ ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಆ ಸಮಸ್ಯೆಯನ್ನು ಬಗೆಹರಿಸಬೇಕು ನಮ್ಮೆಲ್ಲರ ಆಸೆ
ಮಾಧ್ಯಮದವರ ಪತ್ರಿಕಾ ಮತ್ತು ವರದಿಗಾರರ ಕರ್ನಾಟಕದ ದಂತ ಜಿಲ್ಲೆ ತಾಲೂಕಿನಲ್ಲಿ ಅಭಿವೃದ್ಧಿಯಾಗಲಿ ಎನ್ನುವುದೇ ನಮ್ಮೆಲ್ಲರ ಆಸೆ
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅದನ್ನು ಬಗೆಹರಿಸಬೇಕೆಂದು ಮನವಿ ಸಲ್ಲಿಸಲಾಯಿತು
ಸಂಬಂಧಪಟ್ಟ ಅಧಿಕಾರಿಗಳು ದಯಾಳುಗಳಾದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಸಾರ್ವಜನಿಕರು ಶಿವಯೋಗಿ ನಗರ ಅಭಿವೃದ್ಧಿ ಮಾಡಬೇಕೆನ್ನುವ ಈಡೇರಿಸುತ್ತಾರೆ ಅನ್ನೋದೆ ಕಾದುನೋಡಬೇಕು

About Author

More Stories

You may have missed