लाइव कैलेंडर

April 2026
M T W T F S S
 12345
6789101112
13141516171819
20212223242526
27282930  
19/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ವ್ಯಕ್ತಿ ಮೇಲೆ ಕಾಡಾನೆ ದಾಳಿ*

ಕೈಕೇರಿಯ ಕಿರಿಯಮಾಡ ಹರೀಶ್ ಎಂಬುವವರ ಮೇಲೆ ಇಂದು ಅಪರಾಹ್ನ 4.30 ರ ಸಮಯದಲ್ಲಿ ಕಾಡಾನೆಯೊಂದು ದಾಳಿ ಮಾಡಿ ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿದೆ. ಅಲ್ಲಿನ ಬಾಲಾಜಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಾಡಾನೆ ದಾಳಿ ಮಾಡಲು ಮುಂದಾದಾಗ ಹರೀಶ್ ಅವರು ಸಮಯಪ್ರಜ್ಞೆಯಿಂದ ಅಡ್ಡಾದಿಡ್ಡಿ ಓಡಿದ್ದರಿಂದ ಹೆಚ್ಚಿನ ಅನಾಹುತದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಹರೀಶ್ ಅವರನ್ನು ಗೋಣಿಕೊಪ್ಪಲು ಲೋಪಮುದ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ. *ಕ್ಯೂಟ್ ಕೂರ್ಗ್ ನ್ಯೂಸ್*

About Author

More Stories

Leave a Reply

Your email address will not be published. Required fields are marked *

You may have missed