….ನಿಧನ….
1 min read
ಭಾರತದ ದನಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ, ತನ್ನ ಕೋಗಿಲೆಯ ಕಂಠಸಿರಿ ಮೂಲಕ 11 ಸಾವಿರ ಹಾಡುಗಳನ್ನು ಹಾಡಿ, ಗಿನ್ನಿಸ್ ರೆಕಾರ್ಡ್ ಬರೆದವರು. 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿ ಪದ್ಮಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾದವರು ಶ್ರೀಮತಿ ಆಶಾ ಬೋಸ್ಲೆಯವರು. ಇಂದು ಹೃದಯಾ ಘಾತ ದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.. 🌹🌹🌹. ರವಿಕುಮಾರ್. 🌹🌹🌹. ಬೆಂಗಳೂರು.
ಜನನ – 08-09-1933
ಮರಣ – 12-04-2026
.

