लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ 19 ಮತ್ತು 20 ಎರೆಡು ದಿವಾಸಗಳ ವರೆಗೆ ಪ್ರಶಿಕ್ಷಣ ಸಮಾರಂಭ avintvcom

1 min read
Featured Video Play Icon

ದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ 19 ಮತ್ತು 20 ಎರೆಡು ದಿವಾಸಗಳ ವರೆಗೆ ಪ್ರಶಿಕ್ಷಣ ವಗ೯ ಮುಕ್ತಾಯ ಸಮಾರಂಭ .
ದಿನಾಂಕ 20-11-2020 ರಂದು ಬೆಳಿಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ರಾಷ್ಟ್ರೋತಾನ ಶಾಲೆಯಲ್ಲಿ
ಉತ್ತರ ಅಧ್ಯಕ್ಷರಾದ ಸಂಗನಗೌಡ್ರು
ಮುಖ್ಯ ಅತಿಥಿಗಳು
ಲೋಕಸಭಾ ಸದಸ್ಯರು ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ.ಜಿ ಎಂ ಸಿದ್ದೇಶ್ವರ್ ರವರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಸನ್ಮಾನ್ಯ ಶ್ರೀ.ಎಸ್ ಎ ರವೀಂದ್ರನಾಥ್ ರವರು
ಜಿಲ್ಲಾ ಅಧ್ಯಕ್ಷರಾದ ವೀರೇಶ್ ಹನಗವಾಡಿ ರವರು ಮಹಾ ಪೌರರಾದ ಶ್ರೀ ಅಜಯ್ ಕುಮಾರ ರವರು ಜಿಲ್ಲಾ ಪ್ರಧಾನ ಕಾಯ೯ದಶಿ೯ಯಾದ ಜಗದೀಶ್ ರವರು ಉತ್ತರ ಪ್ರಧಾನ ಕಾಯ೯ದಶಿ೯ಯಾದ ಬಸವರಾಜಯ್ಯ ರವರು ಪ್ರಶಿಕ್ಷಣ ವಗ೯ದ ಪ್ರಮುಖರಾದ ಕೆ.ಜಿ.ಕಲೇಶ್ ರವರು ಮಹಾನಗರ ಪಾಲಿಕೆ ಎಲ್ಲಾ ಸದಸ್ಯರು ಪ್ರಮುಖರು ಕಾಯ೯ಕತ೯ರು ಮಹಿಳೆಯರು ಭಾಗವಹಿಸಿದ್ದರು.
ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯

 

About Author

More Stories

You may have missed