AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಂತರ್ ರಾಷ್ಟ್ರೀಯ ಪುರುಷ ದಿನಾಚರಣೆ ದಿನವಾದ ಕಾರಣ ಯಲಹಂಕ ರೀಗಲ್ ಆಸ್ಪತ್ರೆಯ ಆವರಣದಲ್ಲಿ ಆಚರಣೆ ಮಾಡಿದರು avintvcom

1 min read

ಆಂಕ್ಯರ್ :- ಅಂತರ್ ರಾಷ್ಟ್ರೀಯ ಪುರುಷ ದಿನಾಚರಣೆ ದಿನವಾದ ಕಾರಣ ಅಂತರ್ ರಾಷ್ಟ್ರೀಯ ಪುರುಷ ದಿನಾಚರಣೆಯನ್ನು ಯಲಹಂಕ ಸಮೀಪದ ಹೆಗಡೆನಗರ ಮುಖ್ಯ ರಸ್ತೆಯಲ್ಲಿ ಇರುವ ರೀಗಲ್ ಆಸ್ಪತ್ರೆಯ ಆವರಣದಲ್ಲಿ ಸರಳವಾಗಿ ಆಚರಣೆ ಮಾಡಿದರು
ವಾ.ಓ :- ಅಂತರ್ ರಾಷ್ಟ್ರೀಯ ಪುರುಷ ದಿನಾಚರಣೆ ಆಚರಿಸುವ ಉದ್ದೇಶ ಪುರುಷರು ಪ್ರತಿನಿತ್ಯ ತಮ್ಮ ಕುಟುಂಬ ಹಾಗು ಹೆಂಡತಿ ಮಕ್ಕಳ ಬಗ್ಗೆ ಕಾಳಜಿ ತೋರಿಸಿ ಕೊಂಡು ಬರುತ್ತಿರುತ್ತಾರೆ ಆದರೆ ತನ್ನ ಬಗ್ಗೆ ತಾನೇ ಮರೆತು ಹೋಗಿರುತಾರೆ. ತನ್ನ ಆರೋಗ್ಯದ ಬಗ್ಗೆ ಜ್ಞಾಪಿಸುವ ಸಲುವಾಗಿ ಈ ಅಂತರ್ ರಾಷ್ಟ್ರೀಯ ಪುರುಷ ದಿನಾಚರಣೆ ಮಾಡುವ ಉದ್ದೇಶ ಎಂದು ರೀಗಲ್ ಆಸ್ಪತ್ರೆಯ ಕಾರ್ಯದರ್ಶಿ ಡಾ. ಸುರಿರಾಜು ವಿವರಿಸಿದರು
ಬೈಟ್ :- ನಂತರ ಮಾತನಾಡಿದ ರೀಗಲ್ ಆಸ್ಪತ್ರೆಯ ಕಾರ್ಯದರ್ಶಿ ಯಾದ ಡಾ.ಸುರಿರಾಜು ಮಾತನಾಡಿ. ಇತೀಚಿನ ದಿನಗಳಲ್ಲಿ ಅನಾರೋಗ್ಯ ದಿಂದ ಬಳಲುತ್ತಿರುವವರ ಸಂಖ್ಯೆ ಯಲ್ಲಿ ಪುರುಷರೆ ಎಚ್ಚು ಇದ್ದಾರೆ. ಪುರುಷರು ದುಡಿಯುವ ನಿಟ್ಟಿನಲ್ಲಿ ಹಾಗು ಕುಟುಂಬ ನಿರ್ವಹಣೆಯಲ್ಲಿ ತಮ್ಮ ಬಗ್ಗೆ ಕಾಳಜಿ ಮರೆತಿದ್ದಾರೆ ಆದರಿದ ಎಷ್ಟೋ ಕಾಯಿಲೆಗಳು ಜಾಸ್ತಿಯಾಗುತಿದೆ ಅದರಿಂದ ಪ್ರತಿ ವರುಷಕೆ ಒಂದು ಬಾರಿ ಅಥವಾ ಆರು ತಿಂಗಳಿಗೆ ಒಮ್ಮೆ ಬಾಡಿ ಚೆಕಪ್ ಮಾಡಿಸಿ ಕೊಳಬೇಕು.ಅದರ ಸಲುವಾಗಿ ನಮ್ಮ ರೀಗಲ್ ಆಸ್ಪತ್ರೆಯಲ್ಲಿ ಪ್ರಿ ಯಾಗಿ ಜನರಲ್ ಚಕಪ್ ಮಾಡುವುದಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು

About Author