ಸೇಡಂ ತಾಲೂಕು ಸಿಲಾರಕೋಟ್ ಗ್ರಾಮದಲ್ಲಿ ಚರಂಡಿ ನೀರು ಅಂಗನವಾಡಿ ಒಳಗೆ ಹೋಗುವಂತಾಗಿದೆ.
1 min readಸೇಡಂ ತಾಲೂಕು ಸಿಲಾರಕೋಟ್ ಗ್ರಾಮದಲ್ಲಿ ಚರಂಡಿ ನೀರು ಅಂಗನವಾಡಿ ಒಳಗೆ ಹೋಗುವಂತಾಗಿದೆ.
ನಡು ರಸ್ತೆಯಲ್ಲಿ ನೀರು ಜಮ ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಇಲ್ಲಿ ಜನರು ಏಷ್ಟೋ ಸಲ ಇಲ್ಲಿನ ನೀರು ಎತ್ತಿ ಹಾಕಿದರು.
ಚರ್ಚ್ ರೋಡ್ ಕಡೆಯಿಂದ ಬರುವ ಚರಂಡಿ ನೀರು ಅಂಗನವಾಡಿ ಎದುರಲ್ಲೇ ಜಮವಾಗುವಂತೆ ರೋಡ್ ಮಾಡಿದ್ದಾರೆ.
ಇದು ಹೀಗೆ ಇದ್ದರೆ ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳು ಆ ನೀರಲ್ಲಿ ಬೀಳುವುದು ಗ್ಯಾರಂಟಿ.
ದಯವಿಟ್ಟು ಅಧಿಕಾರಿಗಳು ಇದರ ಬಗ್ಗೆ ಸ್ವಲ್ಪ ಲಕ್ಷ್ಯ ಕೊಡಲೆಂದು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
.
ವರದಿಗಾರ ವೆಂಕಟಪ್ಪ ಸುಗ್ಗಾಲ್ avin ಟಿವಿ ಸೇಡಂ

