लाइव कैलेंडर

April 2026
M T W T F S S
 12345
6789101112
13141516171819
20212223242526
27282930  
19/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕಿನ ಖಂಡೆರಾಯನಪಲ್ಲಿ ಮೇನ್ ರೋಡ್ ನ ಬಸ್ ತಂಗುದಾಣ ಕುಸಿದು ಹೋಗುವ ಸ್ಥಿತಿಯಲ್ಲಿದೆ

1 min read
Featured Video Play Icon

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಖಂಡೆರಾಯನಪಲ್ಲಿ ಮೇನ್ ರೋಡ್ ನ ಬಸ್ ತಂಗುದಾಣ ಕುಸಿದು ಹೋಗುವ ಸ್ಥಿತಿಯಲ್ಲಿದೆ. ಅದು ಅಲ್ಲದೆ ಇಲ್ಲಿ ಯಾವುದೇ ಸ್ವಚತೆ ಇಲ್ಲ. ಸೇಡಂ ಮತ್ತು ಹೈದರಾಬಾದ್ ನ ಮುಖ್ಯರಸ್ತೆಯ ಬದಿಯಲ್ಲೇ ಬಸ್ ತಂಗುದಾಣ ಇದೆ. ಆದರೆ ಇಲ್ಲಿಗೆ ಬರುವ ಜನರಿಗೆ ಆ ಬಸ್ ಸ್ಟೇಶನ್ ಯಾವುದೇ ಉಪಯೋಗವಿಲ್ಲ ಹಾಗೆ ಯಾವುದೇ ಸ್ವಾಚತೆ ಕೂಡ ಇಲ್ಲ. ಇದು ಸುಮಾರು 10ವರ್ಷಗಳಿಂದ ಹೀಗೆ ಇದೆ. ಇದನ್ನು ಯಾವುದೇ ಸರ್ಕಾರವು ಕೂಡ ಕ್ರಮಕ್ಕೆ ತೋಗೊಂಡಿಲ್ಲ. . ಇಂತಹ ಒಂದು ಮುಖ್ಯರಸ್ತೆಯಲ್ಲಿರುವ ಬಸ್ ಸ್ಟೇಶನ್ ಈ ಸ್ಥಿತಿಯಲ್ಲಿ ಇದೆ ಎಂದರೆ ಸಾಮಾನ್ಯ ಗ್ರಾಮಗಳ ಪರಿಸ್ಥಿತಿ ಇನ್ನೂ ಯಾವ ರೀತಿ ಇದ್ದಿರಬೇಕು ಎಂದು ಇಲ್ಲಿನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. . ಮಳೆ ಬಂದರೂ, ಬಿಸಿಲು ಬಂದರೂ ಜನರು ರೋಡ್ ಮೇಲೆ ನಿಂತುಕೊಂಡು ತಮ್ಮ ಸಮಯ ಬಸ್ ಗಳು ಬರುವರೆಗು ಕಾಯುತ್ತಿದ್ದಾರೆ. . ಸುಮಾರು 10 ವರ್ಷಗಳಿಂದ ಇದೆ ಪರಿಸ್ಥಿತಿ ಇದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಕ್ರಮಕ್ಕೆ ತೋಗಲ್ಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ ಇಲ್ಲಿನ ಸ್ಥಳೀಯರು. . ವರದಿಗಾರ ವೆಂಕಟಪ್ಪ ಸುಗ್ಗಾಲ್ avin ಟಿವಿ ಸೇಡಂ.

About Author

More Stories

You may have missed