
…ನಿಧನ…,
ಶ್ರೀನಿವಾಸ.S.L. (60) ಇನ್ನಿಲ್ಲ.
ಕಡೂರು ತಾಲೂಕಿನ ಸಕರಾಯಪಟ್ಟಣದ ಶ್ರೀನಿವಾಸ.S.L.(ದಿ..ಲಕ್ಷ್ಮೇಗೌಡರ ಮಗ…ಮೀನಾಕ್ಷಿ.ಬಿ.ಪಿ.ಬೈಲುಗುಡ್ಡೆ.ಇವರ ಪತಿ) ನಿನ್ನೆ ರಾತ್ರಿ.10.30.ಕ್ಕೆ ತೀವ್ರ ಆನಾರೊಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು.ಪತ್ನಿ.ಇಬ್ಬರು ಹೆಣ್ಣುಮಕ್ಕಳನ್ನು.ಅಪಾರ ಬಂದು ಬಳಗವನ್ನು.ಹಿತೈಷಿಗಳನ್ನು ಅಗಲಿದ್ದಾರೆ.
ಪಾರ್ಥಿವ ಶರೀರ ಇಂದು ಮದ್ಯಾನ್ಹ 2.ಕ್ಕೆ ಸಕರಾಯಪಟ್ಟಣ ತಲುಪಲಿದೆ.
ಮೃತರ ಅಂತ್ಯ ಕ್ರೀಯೆ ಸಕರಾಯಪಟ್ಟಣದ ಮೃತರ ಜಮೀನಿನಲ್ಲಿ ಇಂದು ಸಂಜೆ.5.ಕ್ಕೆ ನಡೆಯಲಿದೆ.