ನಿಧನ ಕವಯತ್ರಿ ಸನ್ಮತಿ ಹಾರ್ಮಕ್ಕಿ ಅವರಿಗೆ ಮಾತೃವಿಯೋಗ
1 min read
ನಿಧನ ಕವಯತ್ರಿ ಸನ್ಮತಿ ಹಾರ್ಮಕ್ಕಿ ಅವರಿಗೆ ಮಾತೃವಿಯೋಗ
ಕೊಟ್ಟಿಗೆಹಾರ:ಮೂಡಿಗೆರೆಯ ತಾಲೂಕಿನ ಹಾರ್ಮಕ್ಕಿ ಗ್ರಾಮದ ಕವಿಯತ್ರಿ ಸನ್ಮತಿ ಹಾರ್ಮಕ್ಕಿ ಅವರ ತಾಯಿ ಶಾರದಮ್ಮ (65) ,ಬುಧವಾರ ಹೃದಯಾಘಾತದಿಂದ ನಿಧನರಾದರು.
ಶಾರದಮ್ಮ ಅವರು ಮೂವರು ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದು ಮೃತರ ಅಂತ್ಯಕ್ರಿಯೆ ಹಾರ್ಮಕ್ಕಿ ಗ್ರಾಮದ ಮೃತರ ಖಾಸಗಿ ಜಮೀನಿನಲ್ಲಿ ಗುರುವಾರ ನೆರವೇರಿತು.
ವರದಿ: ಮಗ್ಗಲಮಕ್ಕಿ ಗಣೇಶ್