*ವಿಜಯೋತ್ಸವ*
1 min read*ವಿಜಯೋತ್ಸವ*
ಚಿಕ್ಕಮಗಳೂರು ಜಿಲ್ಲೆಯಿಂದ ವಿದಾನ ಪರಿಷತ್ತಿಗೆ ಆಯ್ಕೆಯಾದ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯ ಎಂ.ಕೆ.ಪ್ರಾಣೇಶರವರಿಗೆ ತನ್ನ ತವರು ತಾಲೊಕಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿದರು.
ಪಟ್ಟಣದ ವ್ಯಾಪಾರಿಗಳು ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.
ಎರಡನೆ ಬಾರಿ ಆಯ್ಕೆಯಾದ ಪ್ರಾಣೇಶರವರು ಜನಗಳತ್ತ ನಗೆ ಬೀರಿದರು.ಯುವಕರು ಕುಣಿದು ಕುಪ್ಪಳಿಸುತಿದ್ದರು.ನಾಸಿಕ್ ಡೊಲಿನೊಂದಿಗೆ ಮಲೆನಾಡಿನ ನಿಶಾನಿ ವಾದ್ಯಗಳು ಮೆರವಣಿಗೆಯ
ಘನತೆಯನ್ನು ಹೆಚ್ಚಿಸಿದ್ದವು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

