लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಇತ್ತಿಚಿಗೆ ನಿಧನರಾದರು*

1 min read
Featured Video Play Icon

*ಇತ್ತಿಚಿಗೆ ನಿಧನರಾದರು*

ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿಯ ಕುಕ್ಕಳ್ಳಿಹರದ ಇಸ್ಮಾಯಿಲ್ ಇತ್ತಿಚಿಗೆ ನಿದನರಾದರು.
ಅವರಿಗೆ 65.ವರ್ಷ ವಯಸಾಗಿತ್ತು.
ಮೃತರು ಎರಡು ಜನ ಪತ್ನಿಯರನ್ನು ಹಾಗು 10.ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಚಾಲಕ ವೃತ್ತಿಯನ್ನು ಪ್ರಾರಂಬಿಸಿ ಲಾರಿ ಚಾಲಕರಾದ್ದರು.
ಇತ್ತಿಚಿಗೆ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಬೈದುವಳ್ಳಿ ಕ್ರಾಸ್ ಬಳಿ ಗಂಜಿ ಹೋಟೆಲ್ ಪ್ರಾರಂಬಿಸಿದ್ದರು.
ಬಹಳ ಜನಾನುರಾಗಿಯಾಗಿದ್ದ ಇವರು ಹಸಿದು ಬಂದವರಿಗೆ ಉಚಿತ ಊಟ ನೀಡುತಿದ್ದರು.
ಇವರ ನಿಧನಕ್ಕೆ ಆತ್ಮಿಯರು ಮೃತರ ಆತ್ಮಕ್ಕೆ ಶಾಂತಿ ಕೊರಿದ್ದಾರೆ.
ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author