*ರಜೆಯಲ್ಲೂ ಸರ್ಕಾರಿ ಸೇವೆ*
1 min read
*ರಜೆಯಲ್ಲೂ ಸರ್ಕಾರಿ ಸೇವೆ*
ದಿನಾಂಕ:11/12/2021 ರಂದು ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪಿಂಚನಿಗಾಗಿ ಆಧಾರ್ ಅಪ್ಡೇಟ್ ಹಾಗೂ ಜಿಪಿಎಸ್ ಫೋಟೋ ಕಾರ್ಯಕ್ರಮವನ್ನು ಗ್ರಾಮ ಲೆಕ್ಕಧಿಕಾರಿಗಳಾದ ಜೈಪ್ರಕಾಶರವರು ಹಾಗೂ ಸಿಬ್ಬಂದಿಗಳಾದ ನರಸಪ್ಪ ಕುಮಾರ್ ಇವರುಗಳು ಸುಮಾರು 250 ಮಂದಿಯ ನೋಂದಾವಣಿ.
ರಜಾ ದಿನವನ್ನು ಲೆಕ್ಕಿಸದೆ ಸೇವೆಯನ್ನು ನೀಡಿರುತ್ತಾರೆ, ಈ ಸಂದರ್ಭದಲ್ಲಿ ಕಾಫಿನಾಡು ಸಮಾಜ ಸೇವಕರಾದ ಅಸೈನಾರ್ ಬಿಳಗುಳ,
ಯೋಗೇಶ್ ಆಚಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಜಾವತಿ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.