*ರಕ್ತ ದಾನ ಮತ್ತು ನೇತ್ರದಾನ ಶಿಬಿರ*
1 min read
*ರಕ್ತ ದಾನ ಮತ್ತು ನೇತ್ರದಾನ ಶಿಬಿರ* ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ದಿನಾಂಕ 04/12/2021ರಂದು ರಕ್ತದಾನ ಮತ್ತು ನೇತ್ರದಾನ ಶಿಬಿರ ವನ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಡಿಗೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ದಾನಿಗಳಿಂದ 34 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. 35 ಜನರು ನೇತ್ರದಾನ ವನ್ನ ಆನ್ ಲೈನ್ ಮೂಲಕ ಮಾಡಿಸಿ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಡಲಾಯಿತು. ಬಿ.ಎಲ್.ರಂಗನಾಥಗೌಡ.ಅಧ್ಯಕ್ಷರು ಲಯನ್ಸ್ ಕ್ಲಬ್ ಮೂಡಿಗೆರೆ.ಹಾಗು ಇತರೆ ಸದಸ್ಸರು ಬಾಗವಹಿಸಿದ್ದರು. ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.