लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಏನೆಂದು ಹೆಸರಿಡಲಿ ಈ ಚಂದದ ಅನುಭವಕ್ಕೆ!!…

1 min read
Featured Video Play Icon

ಏನೆಂದು ಹೆಸರಿಡಲಿ ಈ ಚಂದದ ಅನುಭವಕ್ಕೆ!!…

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ ಮೂಡಿಗೆರೆ ಹ್ಯಾಂಡ್ ಪೊಸ್ಟ್ ಬಳಿ ಇರುವ ಬೈದುವಳ್ಳಿ ಕ್ರಾಸ್ ನಲ್ಲಿ *ಕ್ಯಾಂಟಿನ್ ಹೆಸರಿಲ್ಲ* ಎಂಬ ಕ್ಯಾಂಟಿನ್ ಪ್ರಾರಂಭವಾಗಿದೆ.
ವಿಶೇಷವೆಂದರೆ ತಾನು ಹೋಟೆಲ್ ವೃತ್ತಿ ಪ್ರಾರಂಭ ಮಾಡಿ ದೇವರ ಹೆಸರು,ಹೆಂಡತಿ ಹೆಸರು,ಮಕ್ಕಳ ಹೆಸರು ಇಟ್ಟು ಏನು ಪ್ರಯೋಜನ ಆಗಲಿಲ್ಲ.ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದೇನೆ
ಈ ಹೊಟೆಲ್ ನಲ್ಲಿ ನಷ್ಟ ಆದರೆ ನನ್ನ ಜೀವನದಲ್ಲಿ ಇನ್ನು ಮುಂದೆ ಹೋಟೆಲ್ ನಡೆಸುವುದಿಲ್ಲ.
ಲಾಭ ಆದರೆ ಇದೆ ಹೆಸರನ್ನು ಮುಂದುವರಿಸುತ್ತೇನೆ ಎನ್ನುತ್ತಾರೆ ಮಾಲಿಕ ಅಶೋಕ್.
ಇವರ ಈ ಹೋಟೆಲ್ ಉತ್ತಮ ಲಾಭಗಳಿಸಲಿ ಎಂಬುದೆ ನಮ್ಮ ಆಶಯ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author