लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆಯ D.S.B.G. ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

1 min read
Featured Video Play Icon

ಸಂವಿಧಾನ ದಿನಾಚರಣೆ

ದಿನಾಂಕ 26/ 11/ 2021ಶುಕ್ರವಾರದಂದು ನೆಹರು ಯುವ ಕೇಂದ್ರದ ವತಿಯಿಂದ ಮೂಡಿಗೆರೆಯ D.S.B.G. ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು..
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸುಮರವರು ಸ್ವಾಗತವನ್ನು ಕೋರಿದರು
ಹಾಗೂ ಕಾಲೇಜಿನ ವಿದ್ಯಾರ್ಥಿ ಐಶ್ವರ್ಯ ಭಕ್ತಿಗೀತೆ ಹಾಡಿದರು,
ಕಾಲೇಜಿನ ಪ್ರಾಂಶುಪಾಲರಾದ ಡಾ:ಅಪೂರ್ವ ರಾಜ್ ರವರು ಮತ್ತು ರಾಜ್ಯಶಾಸ್ತ್ರದ ಉಪನ್ಯಾಸಕ ನೌಶದ್ ರವರು ಹಾಗೂ ನೆಹರು ಯುವ ಕೇಂದ್ರದ ಅಭಿಜಿತ್ ಮತ್ತು ಸಂಪನ್ಮೂಲ ವ್ಯಕ್ತಿ ಸಮಾಜ ಸೇವಕ ಹಾಗೂ ವಾಯ್ಸ್ ಸಂಸ್ಥೆಯ N G O ನವೀನ್ ಕುಮಾರ್ ಹಾಗೂ ಅತಿಥಿಯಾಗಿ ಅವಿನ್ ಟಿವಿಯ ನಿರೂಪಕಿ ವಿಜಯಲಕ್ಷ್ಮಿ ದೀಪ ಬೆಳಗಿಸಿ ಸಂವಿಧಾನದ ಮಾಹಿತಿ ,ಚರ್ಚೆ ಚಟುವಟಿಕೆಗಳನ್ನು ನಡೆಸಿದರು..ವಿದ್ಯಾರ್ಥಿಗಳು ಸಂವಿಧಾನ ಅನುಕೂಲದ ಬಗ್ಗೆ ಮಾತನಾಡಿದರು,,
ನಂತರ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ವಾಯ್ಸ್ ಸಂಸ್ಥೆಯ ಸ್ವಯಂಸೇವಕರಾದ ಪರಮೇಶ್ ರವರು ಸಂವಿಧಾನದ ಬಗ್ಗೆ ಪ್ರತಿಜ್ನಾ ವಿಧಿ ಭೋಧಿಸಿದರು
ಕಾರ್ಯಕ್ರಮದ ಅದ್ಯಕ್ಷತೆ ಕಾಲೇಜಿನ ಪ್ರಾಂಶುಪಾಲರಾದ ಅಪೂರ್ವ ರವರು ವಹಿಸಿದ್ದರು
..ಕಾರ್ಯಕ್ರಮದ ವಂದನಾರ್ಪಣೆ ಐಶ್ವರ್ಯ ಮಾಡಿದರು…

http://nisargacare.com/navachaithanya-old-age-home/

http://nisargacare.com/career/

About Author