लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಗಣೇಶ್ H S 27 ವರ್ಷದ ಯುವಕ ನಿಶ್ಚಿತಾರ್ಥ ಮುರಿದು ಬಿದ್ದಾ ಕಾರಣ ನೇಣಿಗೆ ಶರಣು

1 min read
Featured Video Play Icon

ನಿಧನ : 27 ರ ಯುವಕ ನೇಣಿಗೆ ಶರಣು
ದಿನಾಂಕ 25/11/2021 ರ ಗುರುವಾರದಂದು ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದ ನಿವಾಸಿ ಗಣೇಶ್ H S ಎಂಬ 27 ವರ್ಷದ ಯುವಕ ಮದುವೆ ನಿಶ್ಚಿತಾರ್ಥ ಮುರಿದು ಬಿದ್ದಾ ಕಾರಣ ಮನ ನೊಂದು ಮನೆಯಲ್ಲೇ ಬೆಳಗ್ಗಿನ ಜಾವ 4 ಗಂಟೆಗೆ ವಾಟ್ಸ್ ಅಪ್ ನಲ್ಲಿ ಫೀಲಿಂಗ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾರೆ..
ಓಂ ಶಾಂತಿ
ವರದಿ: ಮಗ್ಗಲಮಕ್ಕಿ ಗಣೇಶ್

Navachaitanya Old Age Home

Career | job

About Author