ಸಹಾಯ ಹಸ್ತ.*
1 min read
ಸಹಾಯ ಹಸ್ತ.*
ಮೂಡಿಗೆರೆಯ ಕೆಎಂ ರೋಡಿನಲ್ಲಿ ಹೋಟೆಲ್ ಗ್ರೀನ್ ಪಾರ್ಕ್ ಹತ್ತಿರ ಯಾರೋ ಒಬ್ಬ ಅನಾಥ ವ್ಯಕ್ತಿ ಸರಿಯಾಗಿ ಮಾತನಾಡಲು ಬಾರದ ಹಾಗೂ ನಡೆಯಲಾಗದ ಸ್ಥಿತಿಯಲ್ಲಿ ಇದ್ದರು.
ಇದನ್ನು ಕಂಡು ಹೊಟೆಲ್ ಮಾಲೀಕರಾದ ಸಾಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಗೆ ಫೋನ್ ಮಾಡಿದಾಗ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊನು ಮತ್ತು ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಸೇರಿ ಗ್ರೀನ್ ಪಾರ್ಕ್ ಹೋಟೆಲ್ ಹತ್ತಿರನೇ ಕಟಿಂಗ್ ಶೇವಿಂಗ್ ಮಾಡಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಬಟ್ಟೆ ಧರಿಸಿ ಬಿಟ್ಟೆವು. ಈ ಕೆಲಸ ಕಾರ್ಯಕ್ಕೆ ಸಂಪೂರ್ಣ ಗ್ರೀನ್ ಪಾರ್ಕ್ ಹೋಟೆಲ್ ಮಾಲೀಕರಾದ ಸಾಲಿ ಮತ್ತು ಮೊನು ಸಹ ಕಾರ ನೀಡಿದರು. ಸಾರ್ವಜನಿಕರಿಗೆ ಇಂತಹ ವ್ಯಕ್ತಿ ಗಳು ಸಿಕ್ಕಿದರೆ ದಯವಿಟ್ಟು ತಿಳಿಸಿ.
ವರದಿ.
ಮಗ್ಗಲಮಕ್ಕಿಗಣೆಶ್.
ಬ್ಯುರೋ ನ್ಯೂಸ್.