लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಂ ಜಿ ಎಂ ಆಸ್ಪತ್ರೆಯಲ್ಲಿ TAPCMS ವತಿಯಿಂದ **ಸನ್ಮಾನ ಕಾರ್ಯಕ್ರಮ.**

1 min read

*ಸನ್ಮಾನ ಕಾರ್ಯಕ್ರಮ.* ಮೂಡಿಗೆರೆ ಎಂ ಜಿ ಎಂ ಆಸ್ಪತ್ರೆಯಲ್ಲಿ TAPCMS ವತಿಯಿಂದ ಸಮಾಜ ಸೇವಕರಾದ ಎಂ ಕೆ ಅಬ್ದುಲ್ ರೆಹಮಾನ್ ಬಿಳಗುಳ,ಹಾಗೂ ಶಿವಣ್ಣ(ಎಲೆಕ್ಟ್ರಿಕ್) ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ, ದಿನಾಂಕ:31/08/2021ರಂದು ಮಾನ್ಯ ಉಪಸಭಾಪತಿಗಳಾದ ಎಂ ಕೆ ಪ್ರಾಣೇಶ್,ಮೂಡಿಗೆರೆಯ ಜನಪ್ರಿಯ ಶಾಸಕರಾದ ಎಂ ಪಿ ಕುಮಾರಸ್ವಾಮಿ,ಸಮಿತಿಯ ಅಧ್ಯಕ್ಷರಾದ ಜಯಂತ್,ಎಂ ಜಿ ಎಂ ಆಡಳಿತ ವೈದ್ಯಾಧಿಕಾರಿ ಡಾll ಶಾಂಭವಿ,ಅಮೀನ್ ಹಾಗೂ ಸಿಬ್ಬಂದಿ ವರ್ಗದ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು….ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

 

Navachaitanya Old Age Home

Career | job

About Author