**ಪ್ರತಿಬಾ ಪುರಸ್ಕಾರ**ಲಯನ್ಸ್ ಕ್ಲಬ್ ಮೂಡಿಗೆರೆ **
1 min read
*ಪ್ರತಿಬಾ ಪುರಸ್ಕಾರ*
*ಲಯನ್ಸ್ ಕ್ಲಬ್ ಮೂಡಿಗೆರೆ*
ದಿನಾಂಕ 19.08.2021.ರಂದು ಸರ್ಕಾರಿ ಪ್ರೌಢಶಾಲೆ ಮಕೋನಹಳ್ಳಿಯ ವಿದ್ಯಾರ್ಥಿ ಸುಜಿತ್,
ಎಸ್.ಎಸ್.ಎಲ್ ಸಿ.
ವಾರ್ಷಿಕ ಪರಿಕ್ಷೆಯಲ್ಲಿ ಉನ್ನತ ಶ್ರೆಣಿಯಲ್ಲಿ ತೇರ್ಗಡೆಯಾಗಿರುತ್ತಾನೆ.
ಬಡತನದ ಹಿನ್ನೆಲೆಯಲ್ಲಿ ಇರುವ ಇವನ ಉನ್ನತ ವ್ಯಾಸಂಗಕ್ಕಾಗಿ ರೂ.15000.ವನ್ನು ನೀಡುವ ಮೂಲಕ ವಿದ್ಯಾರ್ಥಿ ಪ್ರತಿಭೆಯನ್ನು ಪುರಷ್ಕರಿಸಲಾಯಿತು.
ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಮೂಡಿಗೆರೆಯ ಅಧ್ಯಕ್ಷರಾದ ಬಿ.ಎಲ್.ರಂಗನಾಥಗೌಡ.
ಲಯನ್ಸ್ ಜಿಲ್ಲಾ ಸಂಯೋಜಕರಾದ ಲಯನ್ ಬಿ.ಕೆ.ಜಗಮೋಹನ್.
ಲಯನ್ ಎಂ.ಎನ್.ಅಶ್ವಥ್.
ವಲಯಾದ್ಯಕ್ಷರಾದ ಲಯನ್ ಗೋಪಾಲಗೌಡ.
ಲಯನ್ ಸಿಪ್ರಿಯನ್ ಲೋಬೊ.
ಶಾಲಾ ಶಿಕ್ಷಕ ವೃಂದ ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್