*ಮೂಡಿಗೆರೆ ಪಟ್ಟಣದಲ್ಲಿ ಆನೆ ನಡೆದದ್ದೆ ದಾರಿ* #avintvcom
1 min read
*ಮೂಡಿಗೆರೆ ಪಟ್ಟಣದಲ್ಲಿ ಆನೆ ನಡೆದದ್ದೆ ದಾರಿ*
ಚಿಕ್ಕಮಗಳೂರು : ಮೂಡಿಗೆರೆ ಪಟ್ಟಣದಲ್ಲಿ ಮುಂಜಾನೆ ಓಡಾಟ ನಡೆಸಿದ ಕಾಡಾನೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣ
ಒಂಟಿ ಸಲಗದ ಸಂಚಾರ ಕಂಡು ಬೆಚ್ಚಿ ಬಿದ್ದ ಜನರು
ಮುಂಜಾನೆ 2 ಗಂಟೆಯಿಂದ 4 ಗಂಟೆಯವರೆಗೆ ಸುತ್ತಾಟ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂಟಿಸಲಗ ಸಂಚಾರ
ಕಾಡಾನೆ ಓಡಿಸಲು ಹರಸಾಹಸ ಪಟ್ಟ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು
ಪಟ್ಟಣದಲ್ಲಿ ಸಂಚಾರ ಮುಗಿಸಿ ಹಳಸೆ ಗ್ರಾಮದ ಕಡೆ ಮುಖ ಮಾಡಿದ ಒಂಟಿ ಸಲಗ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.