AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತ್ ಸ್ಕೌಟ್ಸು ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ*ಸ್ಕಾರ್ಪ್ ಡೆ* #avintvcom

1 min read
Featured Video Play Icon

ಸ್ಕಾರ್ಪ್ ಡೆ
ಭಾರತ್ ಸ್ಕೌಟ್ಸು ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ ಇಂದು
ಸ್ಕಾರ್ಫ್ ಡೇ ಕಾರ್ಯಕ್ರಮವನ್ನ ನಡೆಸಲಾಯಿತು,
ಈ ಕಾರ್ಯಕ್ರಮದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸ್ಥಳಿಯ ಸಂಸ್ಥೆಯ
ಚೇರ್ಮನ್ ಆದ ಶ್ರೀಯುತ ಹೇಮಂತ್ ರಾಜ್,
ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಭು ,
ಕ್ಷೇತ್ರ ಸಂಪನ್ಮೂಲ ಸಂಯೋಜಕರಾದ ಶಿವನಂಜೆಗೌಡ
ಮೂಡಿಗೆರೆ ಪೋಲೀಸ್ ಠಾಣೆಯ ನೂತನ ವೃತ್ತ ನಿರೀಕ್ಷಕರಾದ ಸೋಮಶೇಖರ್ ,
ಮಾನ್ಯ ಉಪ ಸಭಾಪತಿಗಳಾದ ಶ್ರೀಯುತ MK ಪ್ರಾಣೇಶ್
ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಮನುಕುಮಾರ್
ನಿವೃತ್ತ ಶಿಕ್ಷಕರು ಹಾಗೂ ಹಿರಿಯ ಸ್ಕೌಟ್ಸ ಶಿಕ್ಷಕರಾದ ಸೋಮಣ್ಣಗೌಡ
ಮಾಜಿ ಕೇಂದ್ರ ಸಚಿವರು ಹಾಗೂ ಹಿರಿಯ ಗೈಡ್ಸ್ ವಿದ್ಯಾರ್ಥಿಯಾದ ಶ್ರೀಮತಿ DK ತಾರದೇವಿ
ಉದ್ಯಮಿ ಹಾಗೂ ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷರಾದ ಅಮೀದ್
ಮತ್ತು
ಸ್ಥಳಿಯ ಸಂಸ್ಥೆಯ ಮಾಜಿ ಕಾರ್ಯದರ್ಶಿಗಳಾದ ಶಾಂತಕುಮಾರ್ ರವರುಗಳಿಗೆ
ಗೌರವ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ,
ಕಾರ್ಯದರ್ಶಿಗಳಾದ ಜಯಪಾಲ್, ಉಪಾಧ್ಯಕ್ಷರಾದ ಅಮೀದ್ , ಮಾಜಿ ಕಾರ್ಯದರ್ಶಿಗಳಾದ ಶಾಂತಕುಮಾರ್ ,
ಬಕ್ಕಿ ಮಂಜುನಾಥ್ ರವರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author