ಕಿಯಾ ಸಿಲಟೋಸ್, ಇದು ಕಾರಲ್ಲ, ಇದು ಒಂದು ಚೀನಾ ದೇಶದ ಆಟಿಕೆಯಿದ್ದಂತೆ!#avintvcom
1 min read
ಕಿಯಾ ಸಿಲಟೋಸ್, ಇದು ಕಾರಲ್ಲ, ಇದು ಒಂದು ಚೀನಾ ದೇಶದ ಆಟಿಕೆಯಿದ್ದಂತೆ!
ಕಿಯಾ ವಿಭಾಗದ ಅತ್ಯಂತ ದುಬಾರಿ ಎಸ್ ಯು ವಿ ಯಾದ ಕಿಯಾ ಸೆಲಟೋಸ್ ಅಪಘಾತದಲ್ಲಿ ಎರಡು ತುಂಡುಗಳಾಗಿ ಒಡೆದು ಹೋಗಿದೆ…
ಯೋಚಿಸಿ 1700 ಕೆಜಿ ಯುಳ್ಳ ಒಂದು ಕಾರು ಎರಡು ಬಾಗಗಳಾಗಿ ಒಡೆದು ಹೋಗಿದೆ ಎಂಬುದು. ಅದರಲ್ಲಿದ್ದ 5 ಜನರಲ್ಲಿ 3 ಜನ ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ ಹಾಗೂ ಉಳಿದ 2 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ! ಇಂತಹ ವಾಹನಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿವೆ, ನೀವು ನಿಮ್ಮ ಸುರಕ್ಷತೆ ಬಗ್ಗೆ ಕಾಳಜಿಯಿದ್ದಲ್ಲಿ ಟಾಟಾ ಹಾಗೂ ಮಹಿಂದ್ರಾ ಇತ್ಯಾದಿಗಳನ್ನು ನಂಬಿರಿ