AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಣಕಲ್ ಪೊಲಿಸ್ ಠಾಣೆಗೆ ನೊತನ ಸಬ್ ಇನ್ಸ್ಪೆಕ್ಟರ್ ಗಾಯತ್ರಿ #avintvcom

1 min read
Featured Video Play Icon

ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಗೆ ನೂತನವಾಗಿ ಬಂದ ಸಬ್ ಇನ್ಸ್ಪೆಕ್ಟರ್ ಗಾಯತ್ರಿ 28.07.2021.ರ ಬುದುವಾರ ಅಧಿಕಾರ ವಹಿಸಿಕೊಂಡರು.
ಇ ಹಿಂದೆ ಪ್ರಥಮವಾಗಿ ಪೊಲಿಸ್ ಪೇದೆಯಾಗಿ 1996.ರಲ್ಲಿ ಶೃಂಗೇರಿಯಲ್ಲಿ ಇಲಾಖೆಗೆ ಸೇರಿಕೊಂಡರು.
ನಂತರ ದಫ಼ೆದಾರರಾಗಿ ಆಲ್ದೂರ್.
ಎ ಎಸ್ ಐ ಆಗಿ ಲಿಂಗದಳ್ಳಿ.
ಪಿ ಎಸ್ ಐ ಆಗಿ ಮತ್ತೆ ಲಿಂಗದಳ್ಳಿ.ಕಳಸ.ಗೊಣೀಬೀಡು ಠಾಣೆಯಲ್ಲಿ ಕೆಲಸ ಮಾಡಿದ್ದಾರೆ.
ಶಿಸ್ತಿಗೆ ಹೆಸರಾದ ಗಾಯತ್ರಿಯವರು ಬಣಕಲ್ ನಲ್ಲಿ ಉತ್ತಮ ಸೇವೆ ಮಾಡಲಿ ಎಂಬುದೆ ನಮ್ಮ ಆಶಯ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author