ಮೂಡಿಗೆರೆ ಪಟ್ಟಣದಲ್ಲಿ ಬೀದಿ ನಾಯಿಗಳದ್ದೆ ದರ್ಬಾರ್ #avintvcom
1 min read
ಮೂಡಿಗೆರೆ ಪಟ್ಟಣದಲ್ಲಿ ಬೀದಿ ನಾಯಿಗಳದ್ದೆ ದರ್ಬಾರ್
ಮೂಡಿಗೆರೆ ನಗರದಲ್ಲಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ.
ನಾಯಿಗಳು ಹಿಂಡು ಹಿಂಡಾಗಿ ಸಂಚರಿಸುತಿದ್ದು ಯಾವ ಗಳಿಗೆಯಲ್ಲಾದರು ಮನುಷ್ಯರ ಮೇಲೆ ಎರಗುವ ಸಾದ್ಯತೆ ಇದೆ.
ಇದರ ಬಗ್ಗೆ ಪಟ್ಟಣ ಪಂಚಾಯಿತಿಯವರು ನಾಯಿಗಳನ್ನು ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಕೂಡಲೆ ಸಂಬಂದ ಪಟ್ಟವರು ಎಚ್ಚರಿಕೆ ವಹಿಸಬೇಕಾಗಿ ವಿನಂತಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.