Snake Be Carefully, ಹಾವಿನ ಜೊತೆ ಸರಸವಾಡಿದ ಯುವಕನ ಜೀವಕ್ಕೆ ಕುತ್ತು…!ವಿಷ ಹಾವು ಕಚ್ಚಿ ಸಾವಿಗೀಡಾದ ಮೈಸೂರಿನ ಯುವಕ
1 min read
ಹಾವಿನಜೊತೆ ಆಟವಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಯುವಕ , ಇನ್ನೊಬ್ಬರ ಮೆಚ್ಚುಗೆ ಹೋಗಳಿಕೆಗೋಸ್ಕರ ತಿಳುವಳಿಕೆಯಿಲ್ಲದೆ
ವಿಷದ ಹಾವಿನ ಅರಿವಿಲ್ಲದೆ ದುಸ್ಸಾಹಸಕ್ಕೆ ಕೈ ಹಾಕಿ ಬಲಿಯಾದ ಯುವಕ
ಹಾವಿನ ಜೊತೆ ಸರಸವಾಡಿದ ಯುವಕನ ಜೀವಕ್ಕೆ ಕುತ್ತು…!
ವಿಷ ಹಾವು ಕಚ್ಚಿ ಸಾವಿಗೀಡಾದ ಮೈಸೂರಿನ ಯುವಕ
ವಿದ್ಯಾರಣ್ಯಪುರಂ ನಿವಾಸಿ ಮಧು (24) ಮೃತ ಯುವಕ
ಹೆಬ್ಬಾವು ಅಂತಾ ವಿಷದ ಹಾವು ಹಿಡಿದ ಮಧು
ಕೆಲಸಕ್ಕೆಂದು ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ಘಟನೆ
ಎಲೆಕ್ಟ್ರಿಕ್ ಕೆಲಸಕ್ಕೆ ಸ್ನೇಹಿತರ ಜೊತೆ ತೆರಳಿದ್ದ ಮಧು
ಹಾವು ಹಿಡಿಯುವ ವೇಳೆ ಕೈಗೆ ಕಚ್ಚಿದ ಕೊಳಕು ಮಂಡಲ ಹಾವು
ಆಸ್ಪತ್ರೆಗೆ ದಾಖಲಿಸಿದ್ರೂ ಬದುಕುಳಿಯದ ಯುವಕ ಮಧು