ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ #avintvcom
1 min read
ವರದಿ ಅಥಣಿ
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದೆ ಅಧ್ಯಕ್ಷ ಸ್ಥಾನಕ್ಕೆ ಪರಪ್ಪ ಶೇಗುಣಸಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಜನ್ನತಬಿ ರಾಜು ಮುಲ್ಲಾ ಅವರು ಆಯ್ಕೆಯಾಗಿದ್ದಾರೆ
ಇದೇ ಸಂದರ್ಭದಲ್ಲಿ ಎಂ ಎಸ್ ಹುಢೆಕರ ಸಹಾಯಕ ನಿರ್ದೇಶಕರು ಪಶುಸಂಗೋಪನಾ ಇಲಾಖೆ ಅಥಣಿ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು
ನಂತರದಲ್ಲಿ ನಮ್ಮ ಮಾಧ್ಯಮದೊದಿಗೆ ಮಾತನಾಡಿದ ಪರಪ್ಪ ಸೇಗುಣಸಿ ಅವರು ಗ್ರಾಮದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಹಾಗೂ ಗ್ರಾಮದಲ್ಲಿರುವ ಒಳಚರಂಡಿ ವಿದ್ಯುತ್ ಕುಡಿಯುವ ನೀರಿನ ಸಮಸ್ಯೆ ಹಾಗೂ ಹಿರಿಯ ನಾಗರಿಕರಿಗೆ ಪಿಂಚಣಿ ಮುಂತಾದ ಕಾರ್ಯಗಳಿಗೆ ಮೊದಲು ಆದ್ಯತೆ ನೀಡುತ್ತದೆ ನನಗೆ ಮತನೀಡಿ ನನ್ನನ್ನು ಅಧ್ಯಕ್ಷನಾಗಿ ಮಾಡಿದ ಎಲ್ಲ ಸದಸ್ಯರಿಗೂ ಹಾಗೂ ನನ್ನ ಎಲ್ಲ ಗ್ರಾಮ ಹಿರಿಯರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವೆಂಕಟೇಶ್ ಸಂದ್ರಿಮನಿ ಇರ್ಫಾನ್ ಮುಜಾವರ್ ಚಿದಾನಂದ ಮುಕಣಿ ಚಂದ್ರಕಾಂತ್ ಕಾಗವಾಡ ಮಹಾದೇವ ಬಿಸಲನಾಯಕ ಅಣ್ಣಪ್ಪ ಬಾಗಿ ಬಾಳಪ್ಪ ಬಾಗಿ ಮಹಾದೇವ್ ಜಾಬಗೌಡರ ಶಿವಾನಂದ ಪೂಜಾರಿ ಹಾಗೂ ಸಮಸ್ತ ಹಲ್ಯಾಳ ಗ್ರಾಮಸ್ಥರು ಭಾಗವಹಿಸಿದ್ದರು
ವರದಿ ರಾಹುಲ್ ಅಥಣಿ