AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೆಲಸ ಖಾಲಿ ಇದೆ! ತಕ್ಷಣ ನೇರ ನೇಮಕಾತಿಬೆಂಗಳೂರಿನಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಕೆಲಸ ಖಾಲಿ ಇದೆ… #avintvcom

1 min read
Featured Video Play Icon

ಕೆಲಸ ಖಾಲಿ ಇದೆ ತಕ್ಷಣ ನೇರ ನೇಮಕಾತಿ
ಬೆಂಗಳೂರಿನಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಕೆಲಸ ಖಾಲಿ ಇದೆ
ಹುದ್ದೆಗಳ ವಿವರ ಹೀಗಿದೆ:
* ಹೆಲ್ಥ್ ಕೇರ್ ನಲ್ಲಿ ಕೆಲಸ
* ವೃದ್ದಾಶ್ರಮದಲ್ಲಿ ವೃದ್ದರನ್ನು ನೋಡಿಕೊಳ್ಳುವುದು
* ಅಡಿಗೆ ಕೆಲಸ
* ಹಾಸ್ಟೇಲ್ ನಲ್ಲಿ ಕೆಲಸ
* ಹೋಮ್ ನರ್ಸಿಂಗ್ ಹೋಮ್ ಆಗಿ ಕೆಲಸ
ಸಂಬಳ 10000 / to 15000 /
ಮಹಿಳಾ ಅಭ್ಯರ್ಥಿ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ನೀಡತಕ್ಕದ್ದು
* ಆಧಾರ್ ಕಾರ್ಡ್
* ಅಂಕಪಟ್ಟಿ
* ಮನೆಯ ಅಡ್ರೆಸ್ ID Proof ನೊಂದಿಗೆ ನೇಮಕಾತಿಯಾಗಬಹುದು
ಕಂಪನಿಯಿಂದ ಅಭ್ಯರ್ಥಿಗಳಿಗೆ ಹಾಸ್ಟೇಲ್ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು
ಪೆಪ್ಪರ್ ಬಡ್ಸ್ ಜಾಬ್ ಕಂಪನಿ 1989 ರಿಂದ ಕಾರ್ಯ ನಿರ್ವಹಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ
ಅಭ್ಯರ್ಥಿಗಳು ಮಹಿಳಾ ಅಭ್ಯರ್ಥಿಗಳು ನಿಮಗೆ ಆರೋಗ್ಯ ಉದ್ಯೋಗಗಳು ಹೆಲ್ತ್ ಕೇರ್ ಉದ್ಯೋಗಗಳು ಗೊತ್ತಿಲ್ಲದಿದ್ದರೆ ಸಂಸ್ಥೆಯಿಂದ ಉಚಿತ ತರಬೇತಿ ಮತ್ತು ಉಚಿತ ಸರ್ಟಿಫಿಕೇಟ್ ನೀಡಲಾಗುತ್ತದೆ
ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ- 8792264676 8792264665
www.pepperbuds.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author