ಶ್ರೀಯುತ ಬಡೀಗೆರ್ ಜಿಲಾನ್ ಸಾರ್ ಅವರಿಗೆ ಜೆಸಿಐ ನ ಪ್ರಮಾಣ ವಚನ ಬೋಧಿಸಿದರು #avintvcom
1 min read
ಇಂದು ನಮ್ಮ ಕಂಪ್ಲಿಯಲ್ಲಿ ಜೆಸಿಐ ಸೋನಾ ಕಂಪ್ಲಿ 2021 ರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಬಡೀಗೆರ್ ಜಿಲಾನ್ ಸಾರ್ ಅವರಿಗೆ ಜೆಸಿಐ ನ ಪ್ರಮಾಣ ವಚನ ಬೋಧಿಸಿದರು
ಇ ಸಂದರ್ಭದಲ್ಲಿ ಜೆಸಿಐ ನ 2020ರ ಅಧ್ಯಕ್ಷರಾದ ಮೂಹಮ್ಮದು ವಾಸಿಮ್ ಫಾಯಜ್ ನೂತನ ಅಧ್ಯಕ್ಷರಾದ ಶ್ರೀಯುತ ಬಡೀಗೆರ್ ಜಿಲಾನ್ ಸಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಜೆಸಿಐ ನ ಹಿರಿಯ ಸದಸ್ಯರು ಹಾಜರಿದ್ದರು
ಜೆಸಿಐ ಕಾರ್ಯದರ್ಶಿಯಾಗಿ ಜೆಸಿ ಸಂತೋಷ್ . ಉಪಾಧ್ಯಕ್ಷರಾಗಿ ಎಂ ಎಸ್ ಮುನ್ನಾ . ಮರಿಯಪ್ಪ.ನಿರ್ಧೆಶಕರಾಗಿ ಸುಭಾನ್.ಲಾಮ್ ಬುಲೇಟಿನ್ ಆಗಿ ಡಾಕ್ಟರ್ ಎಂ ಅಬ್ದುಲ್ ಗೌಸ್ ಅವರು ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು