ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡ ಘಟನೆ #avintvcom
1 min read
ಜೀಪಿನೊಳಗೆ ಕಾಳಿಂಗ
ಕೊಡಗು:ಕರ್ತವ್ಯ ನಿಮಿತ್ತ ಕೊಯನಾಡು ಮೀಸಲು ಅರಣ್ಯದ ನರ್ಸರಿ ಬಂದಿದ್ದ ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡ ಘಟನೆ ನಡೆದಿದೆ.ಜೀಪಿನ ಡೀಸಲ್ ಟ್ಯಾಂಕ್ ಬಳಿ ಸೇರಿಕೊಂಡ ಅಂದಾಜು 15 ಅಡಿ ಉದ್ದ ಹಾವಿನ ಬಾಲ ಹೊರಭಾಗದಲ್ಲಿ ಕಂಡು ಬಂದು ಉರಗ ತಜ್ಞರಿಗೆ ವಿಷಯ ಮುಟ್ಪಿಸಿದ್ದು ಸತತ 2 ಗಂಟೆಗಳ ಶ್ರಮ ದಿಂದ ಸುರಕ್ಷಿತವಾಗಿ ಹೊರಗೆದ ಪೀಯುಶ್ ಮತ್ತು ತಂಡ ಮತ್ತೆ ನಿರ್ಜನ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.