AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರಾವಳಿ ಪ್ರದೇಶಗಳಲ್ಲಿ ಕೆಲವು ತಿಂಗಳ ಹಿಂದೆ ಗುಪ್ತಚರ ಇಲಾಖೆಗೆ ಸೆಟಲೈಟ್ ಫೋನ್ ಮತ್ತೆ ರಿಂಗಣಿಸಿದೆ. #avintvcom

1 min read
Featured Video Play Icon

ಕರಾವಳಿಯಲ್ಲಿ ಸೆಟಲೈಟ್ ಫೋನ್ ಮತ್ತೆ ಆಕ್ಟಿವ್

ದಕ್ಷಿಣಕನ್ನಡ: ಕರಾವಳಿ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಗುಪ್ತಚರ ಇಲಾಖೆಗೆ ತಲೆನೋವಾಗಿದ್ದ ಸೆಟಲೈಟ್ ಫೋನ್ ಮತ್ತೆ ರಿಂಗಣಿಸಿದೆ. ಪೋನ್ ನೆಟ್ವರ್ಕ್ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಪ್ತಚರ ಇಲಾಖೆಗೆ ಕಳೆದ 10 ದಿನಗಳಲ್ಲಿ ಕರಾವಳಿ ಭಾಗದ ಅರಣ್ಯ ಪ್ರದೇಶದಲ್ಲಿ ಮೂರು ಭಾರಿ ರಿಂಗಣಿಸಿದ್ದು ದಕ್ಷಿಣಕನ್ನಡ ಮತ್ತು ಉಡುಪಿ ಭಾಗದ ಅರಣ್ಯ ವ್ಯಾಪ್ತಿಯಲ್ಲಿ ಲೊಕೇಷನ್ ಟ್ರೇಸ್ ಆಗಿದೆ. ಕಳೆದ ಭಾರಿ ಭಾರತದಲ್ಲಿ ಸೆಟಲೈಟ್ ಫೋನ್ ಗಳು ನಿಷೇಧವಾಗಿದೆ ಅದರಲ್ಲೂ ನಕ್ಷಲ್ ಮತ್ತು ಉಗರು ಬಳಸುವ ತುರೈಯಾ ಕಂಪೆನಿಯ ಫೋನ್ ಬಂಟ್ವಾಳ ಸಮೀಪದ ಕನಕಮಜಲು ಪ್ರದೇಶದಲ್ಲಿ ಲೊಕೇಷನ್ ತೋರಿಸುತ್ತಿದೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author