AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಹಾಗೂ ಆಲಬಾಳ ಗ್ರಾಮ ಪಂಚಾಯಿತಿ #avintvcom

1 min read
Featured Video Play Icon

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ  ಮುತ್ತೂರು ಹಾಗೂ ಆಲಬಾಳ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಪಕ್ಷದ ಚುನಾವಣೆಯ ಅಭ್ಯರ್ಥಿಗಳಿಗೆ ಆಳಬಾಳ ಗ್ರಾಮದಲ್ಲಿ  ಬುರಾನ್ ಸಾಹೇಬ್ ನದಾಫ್ ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು

ಮುತ್ತಣ್ಣ ಹಿಪ್ಪರಗಿ ನಿಂಗಪ್ಪ ಕಡಪಟ್ಟಿ ಭೀಮು ಹಿಪ್ಪರಗಿ ಸದಾಶಿವ್ ಕಾಂಬ್ಳೆ ಶಶಿಕಾಂತ್ ಸಿಂಧೂರ ಗಂಗಾರಾಮ್ ಕಾಂಬ್ಳೆ ಸಫಾರಿ ಸತ್ತಿ ಶ್ರೀಶೈಲ್ ಚಿಟಗೌಡ ಶಂಭುಲಿಂಗ  ಕಾಂಬಳೆ ಹಾಗೂ ಗುರುಹಿರಿಯರು ಮತದಾರ ಬಾಂಧವರು ಉಪಸ್ಥಿತರಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author