ಸೆಲ್ಯೂಟ್ ಮಾಡುವಾಗ ಸೀನಿಯರ್ ಡೆಪ್ಯುಟಿ ಎಸ್ಪಿ ಎಂದು ನೀವು ಆಶ್ಚರ್ಯ ಪಡಬಹುದು… #avintvcom
1 min read
ಜೂನಿಯರ್ ಸೆಲ್ಯೂಟ್ ಮಾಡುವಾಗ ಸೀನಿಯರ್ ಡೆಪ್ಯುಟಿ ಎಸ್ಪಿ ಯಾಕೆ ನಗುತ್ತಿದ್ದಾರೆ ಅಥವಾ ಸಲ್ಯೂಟ್ ಮಾಡುವಾಗ ಸಬ್ ಇನ್ಸ್ಪೆಕ್ಟರ್ ಏಕೆ ನಗುತ್ತಿದ್ದಾರೆ ಎಂದು ನೀವು ಆಶ್ಚರ್ಯ ಪಡಬಹುದು…
ಇದು ಇವತ್ತಿನ ಬಹಳ ಸುಂದರವಾದ ಪಟ…
ಗುಂಟೂರಿನ ಡಿಎಸ್ಪಿ ಪ್ರಶಾಂತಿಯವರ ಮುಖಾಮುಖಿ ತಿರುಪತಿಯ ಕಾರ್ಯಕ್ರಮವೊಂದರಲ್ಲಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಅವರೊಂದಿಗೆ ಆಗಿದೆ.ಇದರಲ್ಲೇನು ವಿಶೇಷ ಅಂತ ಯೋಚಿಸ್ತಾ ಇರಬಹುದು.ಇವರಿಬ್ಬರದ್ದು ತಂದೆ ಮಗಳಿನ ಸಂಬಂಧ! ಇಬ್ಬರೂ ಕರ್ತವ್ಯದಲ್ಲಿದ್ದಾಗ ಭೇಟಿ ಆಗಿದ್ದು ಇದೇ ಮೊದಲು.
ಮನೆಯಲ್ಲಿ ತಂದೆ ಮಗಳು.ಇಲ್ಲಿ ಮಗಳು ಸೀನಿಯರ್ ತಂದೆ ಜೂನಿಯರ್! ತಂದೆಗೆ ಸ್ವಲ್ಪ ಜಾಸ್ತೀನೆ ಹೆಮ್ಮೆಯ ಕ್ಷಣ ಇದು!
ಸುದ್ದಿ Manoj Kembathmakki