लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

2020ನೇ ಸಾಲಿನಲ್ಲಿ ನಡೆದಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯಶಾಲಿಯಾದ 25 ಜನರಿಗೆ…#avintvcom

1 min read
Featured Video Play Icon

ವಿಜಯಶಾಲಿಯಾದ ಅಭ್ಯರ್ಥಿಗಳಿಗೆ

ಸತ್ಕಾರ ಸಮಾರಂಭ

 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ

2020ನೇ ಸಾಲಿನಲ್ಲಿ ನಡೆದಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ  ವಿಜಯಶಾಲಿಯಾದ 25 ಜನರಿಗೆ

ಗ್ರಾಮ ಪಂಚಾಯಿತಿ ಸತ್ತಿ ಇವರ ವತಿಯಿಂದ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಿ ಎಸ್ ಹಿರೇಮಠ

V B ಹಾಲಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಕೂಡಿಕೊಂಡು ವಿಜಯಶಾಲಿಯಾದ ಅಭ್ಯರ್ಥಿಗಳಿಗೆ

ಸತ್ಕಾರ ಸಮಾರಂಭವನ್ನು ನಡೆಸಿದರು

 

ಬಿಆರ್ ಪಾಟೀಲ್

ಊರಿನ ಹಿರಿಯ ಮುಖಂಡರು 2020ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಆರಿಸಿ ಬಂದಂತವರು ಮಾಧ್ಯಮದವರೊಂದಿಗೆ ಮಾತನಾಡಿ ಹಳ್ಳಿ ಸ್ವಚ್ಛವಾದರೆ

ದಿಲ್ಲಿ ಸ್ವಚ್ಛವಾಗುತ್ತದೆ ಹಾಗೂ

ವಿಜಯಶಾಲಿಯಾಗಿ ಬಂದಂತ ಎಲ್ಲಾ ನನ್ನ ಬಂಧುಗಳಿಗೆ ಕೇಳಿಕೊಳ್ಳುವುದೇನೆಂದರೆ ಗ್ರಾಮ ಪಂಚಾಯಿತಿ ಎಂದರೆ ಒಂದು ದೇವಾಲಯ ಇಲ್ಲಿ ಎಲ್ಲರೂ ಕೈ ಮುಗಿಯಲೇ ಬೇಕು ನಮ್ಮನ್ನು ವಿಜಯಶಾಲಿಯಾಗಿ ಮಾಡಿದ

ಎಲ್ಲಾ ಸತ್ಯ ಊರಿನ ಸಮಸ್ತ ಗ್ರಾಮಸ್ಥರಿಗೆ ನಾವು ಎಲ್ಲರೂ ಕೂಡಿಕೊಂಡು ಯಾವುದೇ ಸಮಸ್ಯೆ ಇದ್ದರೂ ಶೌಚಾಲಯ ಆಗಿರಬಹುದು

ಚರಂಡಿ ಆಗಿರಬಹುದು   ಮನೆಗಳ ಆಗಿರಬಹುದು   ಇನ್ನು ಹಲವಾರು ಕಾಮಗಾರಿ ಕೆಲಸಗಳನ್ನು ಕಟ್ಟುನಿಟ್ಟಾಗಿ    ಮಾಡಿಕೊಡುತ್ತೇವೆ ಎಂದು ಹೇಳಿದರು

ವರದಿ   ಪೀರು ನಂದೇಶ್ವರಃ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author