ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜೊತೆ ಸೆಲ್ಫಿಗೆ ಮುಗಿಬಿದ್ದ ಪೊಲೀಸರು #avintvcom
1 min read
ಚಿಕ್ಕಮಗಳೂರು :
ಮಾಜಿ ಐಪಿಎಸ್ ಆದ್ರೂ ಕುಂದಿಲ್ಲ ಸಿಂಗಂ ಹವಾ.!
ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜೊತೆ ಸೆಲ್ಫಿಗೆ ಮುಗಿಬಿದ್ದ ಪೊಲೀಸರು
ಪ್ಲೀಸ್ ಸರ್, ಒಂದು ಸೆಲ್ಫಿ ಅಂತ ಫೋಟೋ ಕ್ಲಿಕ್ಕಿಸಿಕೊಂಡ ಜನರು
ಕಾಡಿ-ಬೇಡಿ, ಫೋಟೋ ತೆಗೆಸಿಕೊಂಡು ಯುವಕ-ಯುವತಿಯರು
ಸೆಲ್ಫಿಗೆ ಫೋಸ್ ಕೊಟ್ಟು ಅಣ್ಣಾಮಲೈ ಸುಸ್ತೋ ಸುಸ್ತು..!
ದಿ.ಸಿದ್ದಾರ್ಥ ಹೆಗಡೆ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಅಣ್ಣಾಮಲೈ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ನಡೆದ ಕಾರ್ಯಕ್ರಮ