ಕಂಕಣವಾಡಿ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಪಕ್ಷದ ನಾಲ್ಕು ಜನ ಅಭ್ಯರ್ಥಿಗಳು ಜಯಗಳಿಸಿದ್ದಾರೆ #avintvcom
1 min read
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ
ಕಂಕಣವಾಡಿ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಪಕ್ಷದ ನಾಲ್ಕು ಜನ ಅಭ್ಯರ್ಥಿಗಳು ಜಯಗಳಿಸಿದ್ದಾರೆ
ನಿನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಕಂಕನವಾಡಿ ಗ್ರಾಮದ ಕಾಂಗ್ರೆಸ್ ಪಕ್ಷದ ರಾಜು ನದಾಫ್ ಜಯಭೇರಿ ಬಾರಿಸಿದ್ದಾರೆ . ಗುಲಾಲ್ ಹಚ್ಚುವುದರ ಮೂಲಕ ಅಭ್ಯರ್ಥಿಗಳು ತಮ್ಮ ಸಂಭ್ರಮವನ್ನು ಆಚರಿಸಿ , ಕಂಕನವಾಡಿ ಗ್ರಾಮದ ಮತದಾರ ಬಾಂಧವರಿಗೆ ಗುರು ಹಿರಿಯರು ಅಭಿನಂದನೆಗಳನ್ನು ತಿಳಿಸಿದರು .
ವರದಿ ಪರಶುರಾಮ ಕಾಂಬಳೆ