ಬದುಕಿದ್ದವರು ಸತ್ತವರ ಪಟ್ಟಿಯಲ್ಲಿ….
1 min read
ಬದುಕಿದ್ದವರು ಸತ್ತವರ ಪಟ್ಟಿಯಲ್ಲಿ….
ಉದುಸೆ ಗ್ರಾಮದ ಸಣ್ಣಮ್ಮ w/0 ಬೈರಯ್ಯ ಇವರು ಬದುಕಿದ್ದು ಮತದಾರ ಪಟ್ಟಿಯಲ್ಲಿ death ಎಂದು ಕಿರುಗುಂದ b l o ರವರು ನಮೂದಿಸಿದ್ದಾರೆ.
ತಾಲೊಕಿನಾದ್ಯಂತ ಇಂತಹ ಪ್ರಕರಣ ಕಂಡು ಬಂದರೆ ಕೂಡಲೆ ಸರಿಪಡಿಸ ಬೇಕು.ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮೂಡಿಗೆರೆ ಬಹುಜನ ಸಮಾಜ ಪಕ್ಷ ಒತ್ತಾಯಿಸುತ್ತದೆ. ಈ ಸಂಧರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಲೋಕವಳ್ಳಿ ರಮೇಶ್. ಸಂಸತ್ ಕ್ಷೇತ್ರದ ಉಸ್ತುವಾರಿಗಳಾದ ಬಿ. ಎಂ. ಶಂಕರ್. ಮುಖಂಡರಾದ ಉದುಸೆ ಸುರೇಶ್. ಮರೆಬೈಲ್ ಸತೀಶ್. ಅಭಿಜಿತ್ ಹೆಡದಾಳು. ಕೊರೆಂಘವ್ ಅಧ್ಯಕ್ಷರಾದ ಸಿದ್ದೇಶ್. ಇದ್ದರು

