ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ, ಅಣಜೂರು ಗ್ರಾಮದ ಎ.ಬಿ. ಗೋಪಾಲ್ ಗೌಡ ನಿಧನರಾಗಿದ್ದಾರೆ.. (ಎ.ಜಿ .ಸುಬ್ರಾಯಗೌಡ. ಅಣಜೂರು ಪಾಪಣ್ಣ.ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷರು ಇವರ ತಂದೆ) ಇಂದು ಬೆಳಿಗ್ಗೆ. 12:50ಕ್ಕೆ ದೈವಾದಿನರಾಗಿರುತ್ತಾರೆ. ಮೃತರ ಅಂತ್ಯ ಸಂಸ್ಕಾರ 29-9-2026.ರ ಮಂಗಳವಾರ ಅಣಜೂರಿನ ಅವರ ತೋಟದಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.