लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
29/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಚಿಕ್ಕಮಗಳೂರು ತಾಲೂಕಿನ ಲಕ್ಯಾ ಎಂಬ ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ವತಿಯಿಂದ ಗ್ರಾಮದ ಜನರಿಗೆ ರಕ್ಷಾಬಂದನ ಕಾರ್ಯಕ್ರಮ ಎರ್ಪಡಿಸಲಾಗಿತ್ತು.

‎ಸಹೊದರಿ ಪ್ರೇಮಕ್ಕ ರಕ್ಷಾಬಂದನದ ಮಹತ್ವವನ್ನು ತಿಳಿಸಿದರು.

‎ಗ್ರಾಮದ 80.ಕ್ಕೂ ಹೆಚ್ಚು ಜನರು ಬಾಗವಹಿಸಿದ್ದರು…

‎ವರದಿ…

ರತ್ನನಾಗೇಶ್..ಚಿಕ್ಕಮಗಳೂರು…

About Author

Leave a Reply

Your email address will not be published. Required fields are marked *