ಚಿಕ್ಕಮಗಳೂರು ಮೂಡಿಗೆರೆ ಕಾಫಿನಾಡಲ್ಲಿ ಭಾರತ್ ಬಂದ್ ಗೆ ಸಂಪೂರ್ಣ ನೀರಸ ಪ್ರತಿಕ್ರಿಯೆ #avintvcom
1 min read
ಚಿಕ್ಕಮಗಳೂರು :
ಮೂಡಿಗೆರೆ
ಕಾಫಿನಾಡಲ್ಲಿ ಭಾರತ್ ಬಂದ್ ಗೆ ಸಂಪೂರ್ಣ ನೀರಸ ಪ್ರತಿಕ್ರಿಯೆ
ಸಹಜ ಸ್ಥಿತಿಯಲ್ಲಿ ಮೂಡಿಗೆರೆಯ ಜನಸಂಖ್ಯೆ
ಎಂದಿನಂತೆ ಆರಂಭಗೊಂಡಿರೋ ವ್ಯವಹಾರ-ವಹಿವಾಟು
ಭಾರತ್ ಬಂದ್ ಗೆ ಕ್ಯಾರೆ ಅನ್ನದ ರೈತ್ರು
ಮೂಡಿಗೆರೆ ಸುತ್ತಾ ಮುತ್ತಾ ಬಣಕಲ್, ಕೊಟ್ಟಿಗೆಹಾರ, ತಾಲೂಕಿನಾದ್ಯಂತ ಎಲ್ಲಾ ಓಪನ್
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗ