ಈ ದಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಮೂಡಿಗೆರೆ ಇಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು,….
1 min read
ಈ ದಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಮೂಡಿಗೆರೆ ಇಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು, 

ಸಂಸ್ಥೆಯ ಉಪಾಪ್ರಾಂಶುಪಾಲರಾದ ಡಾ. ಜಗದೀಶ ನಾಯ್ಕ. ಎಂ ರವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.ಸಹಾಯಕ ಚುನಾವಣ ಅಧಿಕಾರಿಯಾಗಿ ಶ್ರೀ ರವಿಕುಮಾರ್ H S & ಶ್ರಿಮತಿ ಭಾನುಪ್ರೀಯ,PRO ಅಧಿಕಾರಿಯಾಗಿ ಹಿರಿಯ ಶಿಕ್ಷಕಿಯರಾದ ಶ್ರಿಮತಿ ರೂಕ್ಸನ ಪರ್ವೀನ್ & ರೇಣುಕಾ ಡಿ. ಪಿ, APRO ಶ್ರೀಮತಿ ಮಣಿ B E& ಶ್ರೀ ಮತಿ ಸವಿತ H V ನಿರ್ವಹಿಸಿದರು.ಪೋಲಿಂಗ್ ಅಧಿಕಾರಿಯಾಗಿ ಶ್ರೀಮತಿ ವಿಮಲಾಕ್ಷಿ, ಶ್ರೀಮತಿ ಲತಾ ಶ್ರೀಮತಿ ಸುಜಾತ KM,ಶ್ರಿಮತಿ ವಿಮಲಾ ಶ್ರೀ ಚಂದ್ರಶೆಟ್ಟಿ, ಶ್ರೀಮತಿ ನೈಮಾ ಅಕ್ತರ್, ಶ್ರೀಮತಿ ಶ್ರುತಿ ಶ್ರೀ ಮನೋಜ್ ಬಡಿಗೇರ್, ಶ್ರೀಮತಿ ರೇಣುಕಮ್ಮ, ಶ್ರೀಮತಿ ಪೂರ್ಣಿಮಾ ಇವರೆಲ್ಲರೂ ಚುನಾವಣೆಯ ಕಾರ್ಯವನ್ನು ನಿರ್ವಹಿಸಿದರು. ಕು. ಪ್ರಶಾಂತ ನಾಯ್ಕ 49 ಮತ ಪಡೆದು ಪ್ರಥಮ ಸ್ಥಾನ, ಮನ್ವಿತ್ T 43 ಮತ ದ್ವಿತೀಯ ಸ್ಥಾನ, ಪ್ರತಿಭಾ C R ತೃತೀಯ ಸ್ಥಾನ,
ಒಟ್ಟಾರೆಯಾಗಿ ಭಾವಿ ಪ್ರಜೆಗಳಾಗುವ ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ & ಮಾದರಿ ಚುನಾವಣ ನೀತಿ ಸಂಹಿತೆ ಬಗ್ಗೆ ಜಾಗೃತಿ ಮುಡಿಸುವುದು ಇದರ ಉದ್ದೇಶ ಎಂದು ಮುಖ್ಯ ಚುನಾವಣ ಅಧಿಕಾರಿಯಾಗಿ ಡಾ. ಜಗದೀಶ್ ನಾಯ್ಕ ತಿಳಿಸಿದರು.

