….ನಿಧನ….
1 min read
ಕನ್ನಹಳ್ಳಿಭರತ್ (52)ಇನ್ನಿಲ್ಲ.
*ಮೂಡಿಗೆರೆ ತಾಲ್ಲೂಕಿನ ಕನ್ನಹಳ್ಳಿ ಹೆಚ್. ಕೆ. ಭರತ್ ಅವರು ನಿಧನ ಹೊಂದಿದ್ದಾರೆ.*
ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಈ ದಿನ ಬೆಳಿಗ್ಗೆ 09.05.ಕ್ಕೆ (21.06.2026) ದೈವಾಧೀನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ..
ಮೃತರು ಪತ್ನಿ.ಇಬ್ಬರು ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ..
ಬಿಜೆಪಿ ಯಲ್ಲಿ ಗುರುತಿಸಿಕೊಂಡಿದ್ದು ಹೊಬಳಿ.ತಾಲೂಕು ಹಾಗೂ ಜಿಲ್ಲೆಗಳಲ್ಲಿ ಅನೇಕ ಪದವಿಗಳನ್ನು ಅಲಂಕರಿಸಿದ್ದರು.
ಮೂಡಿಗೆರೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿ ನಂತರ ಮುಂದಿನ ವಿಧಿ ವಿಧಾನಗಳಿಗೆ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ..

