ಬದಲಾವಣೆ ಜಗದ ನಿಯಮ ” ವ್ಯತ್ಯಾಸ ಇಷ್ಟೇ….
1 min read
” ಬದಲಾವಣೆ ಜಗದ ನಿಯಮ ”
ವ್ಯತ್ಯಾಸ ಇಷ್ಟೇ….
ಮತದಾರರು ಚುನಾವಣೆಯ ಮುಖಾಂತರ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಪ್ರಜಾಪ್ರಭುತ್ವ.
ಜನಪ್ರತಿನಿಧಿಗಳೇ ತರಾತುರಿಯಲ್ಲಿ SIR ಮೂಲಕ ಮತದಾರರನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಸರ್ವಾಧಿಕಾರ.
ಮತದಾರರು ಜನಪ್ರತಿನಿಧಿಗಳನ್ನು ಚುನಾವಣೆಯ ಮುಖಾಂತರ ಆಯ್ಕೆ ಮಾಡಿದರೆ ಇಂದಿನ ತಮಿಳುನಾಡು ರಾಜ್ಯದಂತೆ ಬದಲಾವಣೆಯನ್ನು ಕಾಣಬಹುದು.
ಚುನಾಯಿತ ಪ್ರತಿನಿಧಿಗಳೇ ಮತದಾರರನ್ನು ಆಯ್ಕೆ ಮಾಡಿಕೊಂಡರೆ ಇಂದಿನ ಗುಜರಾತ್ ರಾಜ್ಯದಂತೆ ಬದಲಾವಣೆ ಕಾಣಲು ಸಾಧ್ಯವಾಗುವುದಿಲ್ಲ
ಬದಲಾವಣೆಯನ್ನು ಬಯಸುವವರು SIR ವಿರೋಧಿಸಿ……
” ಬದಲಾವಣೆ ಜಗದ ನಿಯಮ”
✍️ ಡಾ. ಹರೀಶ್ ನಲ್ಕೆ..

