….ನಿಧನ…
1 min read
ಜನ್ನಾಪುರದ ರಾಮಚಂದ್ರೇಗೌಡ(76)(ರೈಟರ್) ಇನ್ನಿಲ್ಲ…
ಮೂಡಿಗೆರೆ ತಾ: ಜನ್ನಾಪುರದ ರಾಮಚಂದ್ರೇಗೌಡ ನಿನ್ನೆ ರಾತ್ರಿ 11.ಕ್ಕೆ ನಿಧನರಾದರು. ಶ್ರಿರಾಮ ರೈಸ್ ಮಿಲ್ಲ್ ಹಾಗೂ ಶ್ರಿರಾಮ ಕಾಫ಼ಿ ಕ್ಯೂರಿಂಗಿನ ಮಾಲಿಕರಾಗಿದ್ದರು.
ಚಿನ್ನಿಗ-ಜನ್ನಾಪುರದ ಶ್ರಿ ಮಹಾ ಗಣಪತಿ ದೇವಸ್ಥಾನ ಸಮಿತಿಯ ಅದ್ಯಕ್ಷರಾಗಿದ್ದರು.
ಸರಳ ಸಜ್ಜನಿಕೆಯ ರಾಮಚಂದ್ರೇಗೌಡರು ದಾನಿಗಳು ಸಹ ಅಗಿದ್ದರು.
ಇವರ ಅಕಾಲಿಕ ನಿಧನಕ್ಕೆ ಇಡಿ ಚಿನ್ನಿಗ ಮತ್ತು ಗೊಣೀಬೀಡು ಗ್ರಾಮ ಪಂಚಾಯಿತಿಯ ಊರಿನವರು ಕಂಬನಿ ಮಿಡಿಯುತಿದ್ದಾರೆ.
ಮೃತರು ಇಬ್ಬರು ಗಂಡು ಮಕ್ಕಳನ್ನು.ಮೊಮ್ಮಕ್ಕಳನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಇಂದು ಸಂಜೆ 3.ಗಂಟೆಗೆ ಅವರ ತೋಟ ಜನ್ನಾಪುರದಲ್ಲಿ ನಡೆಯಲಿದೆ.

